• 9 months ago
ಕರ್ನಾಟಕ ಲೋಕಸಭಾ ಚುನಾವಣಾ (Loksabha Election 2024) ಅಖಾಡ ನಾಳೆಯಿಂದ ರಂಗೇರಲಿದೆ. ಇಂದು ಕಾಂಗ್ರೆಸ್ ಎರಡನೇ ಪಟ್ಟಿ (Congress Second List) ಬಿಡುಗಡೆಯಾಗಿದ್ದು, 17 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಬಾಕಿ ಉಳಿದುಕೊಂಡಿದೆ.

Karnataka Loksabha Election 2024 arena will start tomorrow. Congress Second List has been released today and the names of 17 candidates have been announced. The names of candidates from Kolar, Chamarajanagar, Chikkaballapur and Bellary constituencies are pending.

#LokasabhaElections2024 #BJP #Congress #Karnataka #PMModi #NarendraModi #JDS #India 

~HT.290~PR.160~ED.288~

Category

🗞
News

Recommended