• 2 months ago
ಜಮ್ಮು ಕಾಶ್ಮೀರದಲ್ಲಿ ಇಂದು ಮತ ಎಣಿಕೆ ಭರದಿಂದ ಸಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಸದ್ಯ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಕೂಡ ಕಾಂಗ್ರೆಸ್‌ಗೆ ಟಕ್ಕರ್‌ ನೀಡುತ್ತಿದೆ. ಮೊನ್ನೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಜಮ್ಮುಕಾಶ್ಮೀರದ ಫಲಿತಾಂಶದ ಬಗ್ಗೆ ಅತಂತ್ರ ಅಭಿಪ್ರಾಯಗಳು ವ್ಯಕ್ತವಾಗಿತ್ತು. Counting of votes has gone on in Jammu and Kashmir today. According to the information given by the Election Commission, the Congress has taken the lead in many areas in the current vote count. BJP is also fighting Congress. Even in the post-election surveys released earlier, mixed opinions were expressed about the result of Jammu and Kashmir.

#BJP #Haryana #JammuandKashmira #AssemblyElection2024 #HaryanaAssemblyélections2024 #NarendraModi #PMModi #Congress
~HT.290~PR.160~ED.34~

Category

🗞
News

Recommended