• 6 months ago
ಲೋಕಸಭಾ ಚುನಾ ವಣೆಯ ಫಲಿತಾಂಶ ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಚಾಚಿದ್ದ ಪತನ ಭೀತಿಯನ್ನು ನಿವಾಳಿಸಿ ಹಾಕಿದ್ದು, ಸದ್ಯಕ್ಕೆ ಸೇಫ್ ಝೂನ್‌ಗೆ ತಂದು ನಿಲ್ಲಿಸಿದೆ. ಆದರೆ ಗ್ಯಾರಂಟಿ ಯಿಂದಲೇ ಎಲ್ಲವನ್ನೂ ಗೆಲ್ಲಬಹು ದೆಂಬ ಭ್ರಮೆಗೆ ಮತದಾರ ಬಲವಾದ ಪೆಟ್ಟು ನೀಡಿದ್ದು ಸರಕಾರ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ.
he result of the Lok Sabha elections has put an end to the fear of the fall of the state Congress government, bringing it to the safe zone for the time being. But the voters have given a strong blow to the illusion that they can win everything with a guarantee, so it will be inevitable for the government to undertake development projects.

#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #loksabhaelectionexitpollresult2024 #2024exitpoll #ExitPollsNews

Category

🗞
News

Recommended