• 7 months ago
ಭಾರತದ ಲೋಕಸಭಾ ಚುನಾವಣೆ(Lok sabha election) ನಮ್ಮ ರಾಷ್ಟ್ರದಲ್ಲಿ ಮಾತ್ರವಲ್ಲ ವಿದೇಶಿಗರ(Foreigners) ಕುತೂಹಲಕ್ಕೂ ಕಾರಣವಾಗಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ ಹೇಗಿರಲಿದೆ ಫಲಿತಾಂಶ ಎಂಬ ಬಗ್ಗೆ ಅಮೆರಿಕಾದ ರಾಜಕೀಯ ಶಾಸ್ತ್ರಜ್ಞ ಇಯಾನ್‌ ಬ್ರೆಮ್ಮರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ.India's Lok Sabha election has caused curiosity not only in our country but also among foreigners. Thus, American political scientist Ian Bremmer expressed his opinion about how many seats the BJP will win in this Lok Sabha election and how the result will be.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar
~HT.188~ED.32~PR.160~

Category

🗞
News

Recommended