Skip to playerSkip to main contentSkip to footer
  • 7/25/2018
ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಸಿಹಿ ಸುದ್ದಿ ಕೊಟ್ಟಿರುವುದರಿಂದ ಇಡೀ ಯಶ್ ಕುಟುಂಬ ಇಂದು ಸಂತಸ.. ಸಡಗರ.. ಸಂಭ್ರಮದಲ್ಲಿ ತೇಲಾಡುತ್ತಿದೆ. ಒಂದುವರೆ ವರ್ಷಗಳ ಹಿಂದೆ... ಅಂದ್ರೆ 2016 ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್-ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದು ಸಹಜವಾಗಿ ಯಶ್ ಸಹೋದರಿ ನಂದಿನಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. 'ಅತ್ತೆ' ಆಗುತ್ತಿರುವ ಸಂತಸವನ್ನ ನಂದಿನಿ ರಾಹುಲ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

Kannada Actress Radhika Pandit is expecting her first child: Yash sister Nandini is super happy.

Category

🗞
News

Recommended