'Thithi' fame Actress Pooja speaks about her Cinema Journey and future projects in an Exclusive Interview with Filmibeat Kannada.
ಹಳ್ಳಿ ಹುಡುಗಿಯಿಂದ ಗ್ಲಾಮರ್ ಗರ್ಲ್ ಆಗಲಿದ್ದಾರೆ 'ತಿಥಿ' ಪೂಜಾ. 'ತಿಥಿ' ಸಿನಿಮಾದ ಮೂಲಕ ಸಿನಿಮಾ ಪಯಣ ಶುರು ಮಾಡಿದ ನಟಿ ಪೂಜಾ. ಒಂದು ಕಡೆ ಪೂಜಾ ಮೊದಲ ಸಿನಿಮಾದಲ್ಲಿಯೇ ತಮ್ಮ ನಟನೆಯ ಮೂಲಕ ಜನರಿಗೆ ಇಷ್ಟ ಆದರು. ಇನ್ನೊಂದು ಕಡೆ ರಾಜ್ಯ ಪ್ರಶಸ್ತಿ ಕೂಡ ಪಡೆದರು.'ತಿಥಿ' ಬಳಿಕ ಪೂಜಾ ಎಲ್ಲಿ ಹೋದರು..? ಈಗ ಏನು ಮಾಡುತ್ತಿದ್ದಾರೆ...? ಎನ್ನುವ ಕುತೂಹಲ ಅನೇಕರಲ್ಲಿ ಇದೆ. ಈಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಪೂಜಾ ಈಗ ತಮ್ಮ ಸಿನಿಮಾ ಜರ್ನಿ, ತಮ್ಮ ಪಾತ್ರಗಳ ಆಯ್ಕೆ, ಗ್ಲಾಮರ್ ರೋಲ್ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.''ದೊಡ್ಡ ಪ್ಲಾನ್ ಅಂತ ಏನು ಇಲ್ಲ.. ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದೆ.. ಈಗ ಫ್ರೆಂಡ್ಸ್ ಜೊತೆ ಹೊರಗೆ ಬಂದಿದ್ದೇನೆ. ಸಂಜೆ ನಮ್ಮ ಹೊಸ ಸಿನಿಮಾದ ತಂಡದ ಜೊತೆ ಒಂದು ಕಾರ್ಯಕ್ರಮದ ಇದೆ ಅಷ್ಟೆ'' - ಪೂಜಾ, ನಟಿ

Category
🗞
News