Skip to playerSkip to main contentSkip to footer
  • 6/18/2019
Kannada actress Sruthi Hariharan is back to film after her Me Too controversy. She is playing lead opposite Sadhu Kokila and Chikkanna starrer Mane Maratakkide.
ಮೀ ಟೂ ವಿವಾದದ ಬಳಿಕ ನಟಿ ಶ್ರುತಿ ಹರಿಹರನ್ ಈಗ ಏನ್ಮಾಡ್ತಿದ್ದಾರೆ ಎನ್ನುವುದು ಅನೇಕರ ಯೋಚನೆಯಾಗಿತ್ತು. ಉತ್ತಮ ಸಿನಿಮಾಗಳಲ್ಲಿ ಅಭಿನಯಿಸುತ್ತ, ಅಭಿಮಾನಿಗಳನ್ನು ರಂಜಿಸುತ್ತ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಶ್ರುತಿ ವಿವಾದದ ಬಳಿಕ ದಿಢೀರನೆ ಮಾಯವಾಗಿದ್ದರು. 'ನಾತಿಚರಾಮಿ' ಚಿತ್ರದ ಬಳಿಕ ಶ್ರುತಿ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯಾವ ಸಿನಿಮಾ? ನಾಯಕ ಯಾರು?

Category

🗞
News

Recommended