Skip to playerSkip to main contentSkip to footer
  • 10/8/2019
ಕಿರುತೆರೆಯ ಬಹು ಬೇಡಿಕೆಯ ನಿರೂಪಕಿ ಎಂದರೆ ಅನುಶ್ರೀ. ಸುಲಲಿತವಾದ ಮಾತುಗಾರಿಕೆ, ಸಮಯೋಚಿತ ನಿರೂಪಣೆ, ಅಂದ ಚಂದ ಮಾತುಗಾರಿಕೆಯಿಂದ ಅನುಶ್ರೀ ಕನ್ನಡದ ಸ್ಟಾರ್ ನಿರೂಪಕಿ ಅಂತ ಕರೆಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಈಗ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದೆ.

Kannada Anchor come Actress Anushree taking highest remuneration For Tv Shows

Category

🗞
News

Recommended