• 6 years ago
sudeep tweet ; ಸುದೀಪ್ ಟ್ವೀಟ್ ನಲ್ಲಿ ಏನಿದೆ? ''ನಾನು 'ಪೈಲ್ವಾನ್' ಸಿನಿಮಾದ ಪೋಸ್ಟರ್ ನಕಲಿ ಎಂದವರನ್ನು ದೂಷಣೆ ಮಾಡುವುದಿಲ್ಲ. ನಾನೇ ಅವರಿಗೆ ಆ ರೀತಿ ಭಾವನೆ ಬರುವ ಹಾಗೆ ಮಾಡಿರಬಹುದು. 'ಪೈಲ್ವಾನ್' ಎನ್ನುವುದು ಒಂದು ಪ್ರಯೋಗ. ನಾನು ಅದನ್ನು ಆನಂದಿಸಿದ್ದೇನೆ. ಜಿಮ್ ಗೆ ಹೋಗುವುದು ಕಥೆಗೆ ಇದ್ದ ಅಗತ್ಯ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ

sudeep tweet ; I don't really blame the few for thinkin the poster has a fake body. Probably I have given them this impression . Pailwaan is an excitement to me n im njoying this process. Hitting the gym Was a commitment towards the script than to prove a point.

Category

🗞
News

Recommended