ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಬಹು ನಿರೀಕ್ಷೆಯ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸುದೀಪ ಸದ್ಯ 'ಪೈಲ್ವಾನ್' ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಜೊತೆ 'ದಬಾಂಗ್-3' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಈಗ 'ಕೋಟಿಗೊಬ್ಬ-3' ಚಿತ್ರ ಕೂಡ ಸದ್ದು ಮಾಡುತ್ತಿದೆ. ಕೋಟಿಗೊಬ್ಬ-3' ಸದ್ಯ ಐದನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಇದರ ನಡುವೆ ಚಿತ್ರದ ಒಂದಿಷ್ಟು ಮೇಕಿಂಗ್ ಫೋಟೋಗಳು ರಿಲೀಸ್ ಆಗಿವೆ.
Kannada actor Kiccha Sudeep starrer Kotigobba-3 making photos released. This movie is been directed by Shiva Karthik.
Kannada actor Kiccha Sudeep starrer Kotigobba-3 making photos released. This movie is been directed by Shiva Karthik.
Category
🗞
News