Skip to playerSkip to main contentSkip to footer
  • 9/13/2019
ಕಿರಾತಕರು ಲೆಕ್ಕಾಚಾರವನ್ನ ಉಲ್ಟಾಪಲ್ಟಾ ಮಾಡಿದ್ದಾರೆ. ಪೈಲ್ವಾನ್ ಚಿತ್ರವನ್ನ ಮೂರು ಭಾಷೆಯಲ್ಲಿ ಲೀಕ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಇದು ಸಹಜವಾಗಿ ಪೈಲ್ವಾನ್ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Kiccha Sudeep starrer Pailwaan movie leaked in tamil, telugu and kannada version. this is going to impact on box office.

Category

🗞
News

Recommended