On Wednesday, March 14, 2018 Income Tax officials conducted search operations at BS Channabasappa And Sons shop at Davanagere, Karnataka.
ರಾಜ್ಯದ ಪ್ರಸಿದ್ಧ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‌ನ 6 ಜವಳಿ ಅಂಗಡಿ ಹಾಗೂ ಮಾಲೀಕರ 2 ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.

Category
🗞
News