ಜೆಡಿಎಸ್ ನಾಯಕ, ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ 'ಧವಳಗಿರಿ'ಯಲ್ಲಿ ಸೋಮವಾರ ಬೆಳಗ್ಗೆ ನಡೆದ ಈ ಭೇಟಿ ಕರ್ನಾಟಕ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಜೆಡಿಎಸ್ ಚಟುವಟಿಕೆಗಳಿಂದ ದೇವೇಗೌಡರು ದೂರವಾಗಿರುವಾಗ ಈ ಭೇಟಿ ನಡೆದಿದೆ.
Chamundeshwari JD(S) MLA G.T.Devegowda met the Karnataka Chief Minister B.S.Yediyurappa. G.T.Devegowda upset with party leaders and not attending party meeting and other activities.
Chamundeshwari JD(S) MLA G.T.Devegowda met the Karnataka Chief Minister B.S.Yediyurappa. G.T.Devegowda upset with party leaders and not attending party meeting and other activities.
Category
🗞
News