Skip to playerSkip to main contentSkip to footer
  • 2 days ago
Ashok Leyland Saathi Detailed Review | ಈ ಹೊಸ ವಾಹನವು ಅತ್ಯುತ್ತಮ ದರ್ಜೆಯ 45HP ಪವರ್ ಹಾಗೂ 110Nm ಟಾರ್ಕ್ ಹೊರಹಾಕುತ್ತದೆ. ತನ್ನ ವಿಭಾಗದ ಇತರ ವಾಹನಗಳೊಂದಿಗೆ ಹೋಲಿಸಿದರೆ ಶೇ24 ರಷ್ಟು ದೊಡ್ಡ ಲೋಡಿಂಗ್ ಪ್ರದೇಶವನ್ನು ಹೊಂದಿದೆ. ಇದರ ಸಾಟಿಯಿಲ್ಲದ ಪೇಲೋಡ್ ಸಾಮರ್ಥ್ಯವು 1,120 ಕೆ.ಜಿ ಹೊಂದಿದೆ. ಅತ್ಯುತ್ತಮ ಮೈಲೇಜ್ ಮತ್ತು ದೊಡ್ಡ ಟೈರ್‌ಗಳು ಅಸಾಧಾರಣ ಪರ್ಫಾಮೆನ್ಸ್ ನಿಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

#Ashokleyland #ashokleylandsaathi #saathireview #Ashokleylandminitruck #Drivespark #drivesparkkannada

~ED.158~PR.158~CA.25~

Category

🚗
Motor

Recommended