Skip to playerSkip to main contentSkip to footer
  • 2 days ago
TÜV SÜD Mobile Training Lab In Bengaluru ಜರ್ಮನಿ ಮೂಲದ TÜV SÜD ಕಂಪನಿ ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇ-ಮೊಬಿಲಿಟಿ ಟ್ರೈನಿಂಗ್ ಮೊಬೈಲ್ ಲ್ಯಾಬ್‌ನ್ನು ಆರಂಭಿಸಿದೆ. ಇಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಜೊತೆಗೆ ಅತ್ಯಾಧುನಿಕವಾಗಿಯೂ ಸಿದ್ದಪಡಿಸಲಾಗಿದೆ. ಈ ಮೊಬೈಲ್ ಲ್ಯಾಬ್‌ ಮೂಲಕ ಚಂದಾದಾರಿಕೆ ಪಡೆದುಕೊಂಡ ಇವಿ ಮಾರಾಟ ಕಂಪನಿಗಳ ಸಿಬ್ಬಂದಿಗಳಿಗೆ ಎಲೆಕ್ಟ್ರಿಕ್ ವಾಹನವನ್ನು ರಿಪೇರಿ ಮಾಡುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ತರಬೇತಿ ನೀಡಲಾಗುತ್ತದೆ. ಆ ಕುರಿತ ವಿಡಿಯೋ ನಿಮಗಾಗಿ..

#DriveSparkKannada #TÜVSÜD #EMobility #Bengaluru #MobileLab

Category

🚗
Motor

Recommended