• 2 days ago
Ultraviolette First Electric Scooter Tesseract Launched In India | ನೂತನ ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ ಎಲೆಕ್ಟ್ರಿಕ್ ಸ್ಕೂಟರ್‌ (Ultraviolette Tesseract Electric Scooter), ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದು ರೂ.1.45 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. ಆದರೆ, ಮೊದಲ 10,000 ಗ್ರಾಹಕರಿಗೆ ಈ ಸ್ಕೂಟರ್ ರೂ.1.20 ಲಕ್ಷ 1.20 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಲಭ್ಯವಾಗಲಿದೆ.

#Ultraviolette #UltravioletteTesseract #Drivespark #DriveSparkKannada #ElectricScooters #EV

Category

🚗
Motor

Recommended