• 2 days ago
TVS Apache RR 310 Review By Abhishek Mohandas | ಈ ಹೊಚ್ಚ ಹೊಸ 2024ರ ಟಿವಿಎಸ್ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌, 312 ಸಿಸಿ ಲಿಕ್ವಿಡ್-ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. 9,800 ಆರ್‌ಪಿಎಂನಲ್ಲಿ 38 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,900 ಆರ್‌ಪಿಎಂನಲ್ಲಿ 29 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

#TVSApacheRR310 #TVS #TVSMotors #TVSApache #BikeReview #Drivespark #newbikes

~PR.158~ED.156~CA.25~##~

Category

🚗
Motor

Recommended