• last year
ವಕ್ಫ್ ಬೋರ್ಡ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಸಿದ್ದು ಸವದಿ ಆಕ್ರೋಶ . 1992 ಹಾಗೂ 2013 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾನೂನು ತಿದ್ದುಪಡಿ ಮಾಡಿದ್ದಾರೆ.ಹಿಂಗೆ ಮಾಡುತ್ತಾ ಹೋದರೆ ದೇಶದ ಆಸ್ತಿಯನ್ನು ಲೂಟಿ ಮಾಡುತ್ತಾರೆ.ಈಗಾಗಲೇ ಒಂಬತ್ತು ಲಕ್ಷ ಎಕರೆ ವಕ್ಫ್ ಬೋರ್ಡ್‌ನಲ್ಲಿ ದಾಖಲಾಗಿದೆ .ಕಾಂಗ್ರೆಸ್ ಅವಧಿಯಲ್ಲಿ ಒಂದು ಸಾವಿರ ಎಕರೆ ದೆಹಲಿಯ ಪ್ರತಿಷ್ಟಿತ ಏರಿಯಾದಲ್ಲಿ ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ.MLA Siddu Savadi outraged against Waqf Board and Congress leaders. In 1992 and 2013, the then Prime Minister Manmohan Singh amended the law. If it goes back, it will loot the country's property. Already nine lakh acres have been registered in the Waqf Board.

#Siddaramaiah #Karnataka  #BJP #DCMDKShivakumar  #DKShivakumar #MallikarjunKharge   #BYVijayendra #BSY #HDK #MUDAScam  #DK

~HT.188~ED.288~PR.160~

Category

🗞
News

Recommended