• 4 days ago
ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿ ಹೋಗಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಎಲ್ಲಾ ಅಯೋಮಯ ಆಗಿ ಹೋಗಿದೆ. ಈ ಚುನಾವಣೆ ಇಂಡಿಯಾ ಪೂರ್ತಿ ಸದ್ದು ಮಾಡಿತ್ತು. ಕಾಂಗ್ರೆಸ್, ಶಿವಸೇನೆ, ಎನ್‌ಸಿಪಿ ಮೈತ್ರಿ ಒಕ್ಕೂಟದ ಹೋರಾಟದ ನಡುವೆ ಕೂಡ ಹೀನಾಯ ಸೋಲು ಕಂಡಿತ್ತು ವಿರೋಧ ಪಕ್ಷಗಳ ಓಕ್ಕೂಟ.A big ruckus has been created in Maharashtra politics and everything has gone awry after the Maharashtra assembly elections. This election made noise all over India. Even amidst the struggle of the Congress, Shiv Sena and NCP coalition, the opposition parties had a crushing defeat.


#AAP #NCP #AmAdmiParty #Congress #BJP #AravindKejriwal #DelhiAssemblyElections #RahulGandhi #Shivsena #NarendraModi

Also Read

ದೆಹಲಿ ಚುನಾವಣೆ 2025: ನಿರುದ್ಯೋಗಿ ಯುವಕರಿಗೆ ಕಾಂಗ್ರೆಸ್‌ ಬಂಪರ್ ಘೋಷಣೆ, ಏನದು? :: https://kannada.oneindia.com/news/india/congress-announces-yuva-udaan-yojana-for-unemployed-youth-ahead-delhi-assembly-election-2025-394815.html?ref=DMDesc

Delhi Assembly Elections 2025: ದೆಹಲಿಯಲ್ಲಿ ಎಎಪಿಯಿಂದ ಅಮೆರಿಕ ಮಾದರಿ, ಏನದು ? :: https://kannada.oneindia.com/news/india/delhi-assembly-elections-2025-aaps-american-model-in-delhi-394811.html?ref=DMDesc

Delhi Election: ದೆಹಲಿ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ :: https://kannada.oneindia.com/news/india/bjp-second-list-delhi-assembly-elections-394707.html?ref=DMDesc



~HT.188~ED.34~PR.160~

Category

🗞
News

Recommended