• 2 months ago
ಡ್ರಗ್ಸ್ ವಿರುದ್ಧ ನಾವು ಸಮರ ಸಾರಿದ್ದೇವೆ. ಕರ್ನಾಟಕದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು. ಫರ್ಮನೆಂಟ್ ಆಗಿ‌ ಮಾನಿಟರ್ ಮಾಡುತ್ತಿದ್ದೇವೆ. ನೂರಕ್ಕೂ ಹೆಚ್ಚು ಜನರಿಗೆ ಆಯಾ ದೇಶಕ್ಕೆ ವಾಪಸ್ ಕಳುಹಿಸಿದ್ದೇವೆ. RAW, IB ದವರು ವಿದೇಶಿಗರನ್ನು ಹಿಡಿದು ಹಾಕಬೇಕು. ನಾಲ್ಕು ಜನ ನಮ್ಮ ರಾಜ್ಯಕ್ಕೆ ಬಂದು ಒಂದು ವರ್ಷ ಆಯ್ತು. ಆದರೆ ಅವರು ದೇಶಕ್ಕೆ ಬಂದು ಹತ್ತು ವರ್ಷ ಆಯ್ತು

We have waged a war against drugs. More than ten thousand in Karnataka. We are constantly monitoring. We have sent more than hundred people back to their respective countries. RAW, IB should arrest foreigners. It has been a year since four people came to our state. But it has been ten years since he came to the country

#Siddaramaiah #CMSiddu #BJP #Congress #RAW #IB #Karnataka #NextCM #KarnatakaPolitics #GParâmeshwar
~HT.290~PR.160~ED.288~

Category

🗞
News

Recommended