• 7 months ago
ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆಗೆ ರಾಹುಲ್ ಗಾಂಧಿ ಸಮನಾದ ನಾಯಕನಲ್ಲ ಎಂದು ತೇಜಸ್ವಿ ಸೂರ್ಯ ಜರಿದಿದ್ದರು. ಇಂದು ಅವರ ವಿರುದ್ಧ ಚರ್ಚೆಗೆ ಯುವ ನಾಯಕನನ್ನು ಕಳುಹಿಸುವುದಾಗಿ ಹೇಳಿರುವುದು ಪರೋಕ್ಷ ಎದಿರೇಟು ಎಂದು ವಿಶ್ಲೇಷಿಸಲಾಗಿದೆ.

Tejaswi Surya had said that Rahul Gandhi is not an equal leader to debate with Prime Minister Modi. It has been analyzed that today he said that he will send a young leader to debate against him as indirect opposition.


#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah 

~HT.290~PR.160~ED.32~

Category

🗞
News

Recommended