Skip to playerSkip to main contentSkip to footer
  • 3/5/2024
BYD Seal Launch Walk-around In KANNADA By Giri Mani | ಚೀನಾ ಮೂಲದ ಜನಪ್ರಿಯ ಬಿವೈಡಿ (BYD) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರ ಸ್ಪಂದನೆಗೆ ತಕ್ಕಂತೆ ಈ ವರ್ಷ ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆಯುತ್ತಿದೆ. ಇದೀಗ ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಬಹುನಿರೀಕ್ಷಿತ ಹೊಸ ಬಿವೈಡಿ ಸೀಲ್ (BYD Seal) ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಇದು RWD ನಲ್ಲಿ 650 ಕಿಮೀ ಮತ್ತು AWD ಮಾದರಿಯು 580 ಕಿ.ಮೀ ರೇಂಜ್ ಅನು ನೀಡುತ್ತದೆ. ಚಾರ್ಜಿಂಗ್‌ಗೆ ಬರುವುದಾದರೆ, ಎಲ್ಲಾ ರೂಪಾಂತರಗಳು 7 kW AC ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ. ಮತ್ತು ಮೂಲ ರೂಪಾಂತರಗಳೊಂದಿಗೆ 110 kW DC ಫಾಸ್ಟ್ ಚಾರ್ಜಿಂಗ್ ಸೆಟಪ್ ಆಗಿದೆ.
~PR.156~

Category

🗞
News

Recommended