Skip to playerSkip to main contentSkip to footer
  • 12/26/2023
ಸರ್ಕಾರವಂತೂ ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯವನ್ನು ತಡೆಯುವುದರ ಬಗ್ಗೆ ವಿಪರೀತವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನ ಕ್ಷೇತ್ರದಲ್ಲೂ ಇದು ಮುಂದುವರೆದಿದ್ದು ಇಲ್ಲಿಯವರೆಗೆ ಹಲವಾರು ಬದಲಾವಣೆಗಳೊಂದಿಗೆ ಎಂಜಿನ್‌ಗಳ ಆವೃತ್ತಿಗಳು ಬರುತ್ತಿದೆ. ಪರಿಸರ ಮಾಲಿನ್ಯಕ್ಕೆ ಸಂಭಂಧಿಸಿದಂತೆ ವಾಹನ ಕ್ಷೇತ್ರದಲ್ಲಿ PUC ಸರ್ಟಿಫಿಕೇಟ್‌ ಸಹ ಒಂದು. ಇಂದಿನ ವಿಡಿಯೋದದಲ್ಲಿ ಇದನ್ನು ಸಂಪೂರ್ಣವಾಗಿ ವಿವರಿಸಲಾಗಿದ್ದು, ವಿಡಿಯೋವನ್ನು ಕೊನೆಯವರೆಗೆ ನೋಡಿ.

#PUCCertificate #Pollution #Vehicles #Transportation #DrivesparkKannada
~ED.157~

Category

🗞
News

Recommended