ಫೇಸ್‌ಬುಕ್ (Facebook) ಕಾರ್ಪೊರೇಟ್ ಕಂಪನಿಯ ಹೆಸರನ್ನು ಗುರುವಾರ ಬದಲಾವಣೆ ಮಾಡಿದೆ. ಫೇಸ್‌ಬುಕ್‌ನ ಮಾತೃಸಂಸ್ಥೆಯ ಹೆಸರನ್ನು ‘ಮೆಟಾ’ (Meta) ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಘೋಷಣೆ ಮಾಡಿದ್ದಾರೆ.
Facebook changes name to Meta: Mark Zuckerberg announces company rebrand as it moves to the metaverse
Facebook changes name to Meta: Mark Zuckerberg announces company rebrand as it moves to the metaverse
Category
🗞
News