ನೂತನ ಮಧ್ಯವರ್ತಿ ಮಾರ್ಗಸೂಚಿಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಅನುಸರಿಸಿವೆಯೇ ಎಂದು ಸರ್ಕಾರ ಪರಿಶೀಲಿಸಲಿದೆ. ಒಂದೊಮ್ಮೆ ಆ ವರದಿಯಲ್ಲಿ ಯಾವುದೇ ಒಂದು ಸಾಮಾಜಿಕ ಮಾಧ್ಯಮವು ನಿಯಮಗಳನ್ನು ಅನುಸರಿಸಿಲ್ಲ ಎಂದು ತಿಳಿದುಬಂದರೆ ಆ ಮಾಧ್ಯಮದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
#Facebook #Instagram #Twitter #Modi #Government
Social media platforms Facebook, Twitter and Instagram may face a ban in India if they do not comply with the new Intermediary Guidelines.
#Facebook #Instagram #Twitter #Modi #Government
Social media platforms Facebook, Twitter and Instagram may face a ban in India if they do not comply with the new Intermediary Guidelines.
Category
🗞
News