Skip to playerSkip to main contentSkip to footer
  • 5/17/2021
ಸುಪ್ರಿಯಾ ಮತ್ತು ಲಲಿತಾರನ್ನು ವಿವಾಹವಾಗಿದ್ದ ಕೋಲಾರದ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Kolar district Mulbagal taluk Nangali police arrested Umapathi who married Supriya and Lalitha on May 7th 2021. Case filed against Umapathi under child marriage act.

Category

🗞
News

Recommended