ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೊಂದು ಸಂಭ್ರಮ ನೆರವೇರಿದೆ. ಚಂದನವನದ ಮತ್ತೋರ್ವ ನಟ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. 'ಆಪರೇಷನ್ ಅಲಮೇಲಮ್ಮ' ಮತ್ತು 'ಕವಲುದಾರಿ' ಚಿತ್ರಗಳ ಖ್ಯಾತಿಯ ನಟ ರಿಷಿ ಹೊಸ ಜೀವನ ಆರಂಭಿಸಿದ್ದಾರೆ.
It is wedding season in Sandalwwod and Actor Rishi got married to Swathi in Chennai.
It is wedding season in Sandalwwod and Actor Rishi got married to Swathi in Chennai.
Category
🗞
News