• 5 years ago
ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ‘ಟ್ಯಾಬ್’ – ಪಬ್ಲಿಕ್ ಟಿವಿ ಸಂಕಲ್ಪ

ಕೊರೊನಾ ಸಂಕಷ್ಟದ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಪಬ್ಲಿಕ್ ಟಿವಿ, ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಉಚಿತ `ಟ್ಯಾಬ್’ ವಿತರಿಸಲು ಮುಂದಾಗಿದೆ. https://publictv.in/free-tablets-to-all-karnataka-sslc-students-public-tv-rotary-international

Category

🗞
News

Recommended