Skip to playerSkip to main contentSkip to footer
  • 2/28/2020
ಹಿಂದಿನಿಂದಲೂ ಬಂದ ಸಂಪ್ರದಾಯಗಳಲ್ಲಿ ಇತ್ತೀಚೆಗೆ ಟ್ರೆಂಡ್‌ ಆಗಿ ಪಾಲಿಸುವ ಸಂಪ್ರದಾಯವೆಂದರೆ ಅದು ಪಾದ, ಕುತ್ತಿಗೆ, ಸೊಂಟ ಅಥವಾ ಮಣಿಕಟ್ಟಿನ ಸುತ್ತಲೂ ಕಪ್ಪು ದಾರವನ್ನು ಧರಿಸಿರುವುದು. ಇತ್ತೀಚಿನ ದಿನಗಳಲ್ಲಿ, ಕೆಲವು ಮಹಿಳೆಯರು ಮತ್ತು ಪುರುಷರು ಇದನ್ನು ಸೊಗಸಾಗಿ ಕಾಣುವಂತೆ ಸ್ಟೈಲ್‌ ಗಾಗಿ ಧರಿಸುತ್ತಾರೆ, ಇತರರು ಇದನ್ನು ಪವಿತ್ರ ದಾರವೆಂದು ಮತ್ತು ಅದು ಅವರ ಸುತ್ತಲಿನ ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎಂದು ನಂಬುತ್ತಾರೆ. ಇನ್ನೂ ಕೆಲವರು ಕಪ್ಪುದಾರ ಅವರಿಗೆ ಅದೃಷ್ಟವನ್ನು ತರುತ್ತದೆ ಎಂದು ಸಹ ನಂಬುತ್ತಾರೆ. ಇವುಗಳ ಬಗ್ಗೆ ವಿಸ್ತೃತವಾದ ವಿವರಣೆಯನ್ನು ಈ ವಿಡಿಯೋದಲ್ಲಿ ತಿಳಿಯೋಣ.

Recommended