Channapatna JDS divided into two parts and they fight with each other in JDS party office Channapatna. Jayamuthu supporters attack the JDS party office today and had fight with Linganna and Jayakumar supporters.
ಸಿಎಂ ಅವರು ಆಯ್ಕೆ ಆಗಿರುವ ಕ್ಷೇತ್ರ ಚನ್ನಪಟ್ಟಣದಲ್ಲೇ ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಚನ್ನಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಇಂದು ಎರಡು ಬಣದ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದು, ಜೆಡಿಎಸ್ ಕಚೇರಿಯ ಪೀಠೋಪಕರಣಗಳೆಲ್ಲಾ ಧ್ವಂಸಗೊಂಡಿವೆ. ಈ ಗಲಾಟೆಗೆ ಕಾರಣ ಅನಿತಾ ಕುಮಾರಸ್ವಾಮಿ ಎಂಬ ಸುದ್ದಿಯೂ ಇದೆ.

Category
🗞
News