• 7 years ago
Kannada Actor Darshan son Vineesh celebrated his 10th year Birthday. Darshan son Vineesh birthday party photos goes viral. Who were present at this Birthday party? To know, watch video.

ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಏಕೈಕ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಜೂನಿಯರ್ ದರ್ಶನ್ ಅವರ ಈ ವರ್ಷದ ಬರ್ತ್ ಡೇ ಸಖತ್ ವಿಶೇಷತೆಯಿಂದ ಕೂಡಿದೆ. ಅಪ್ಪ ಅಮ್ಮ ಸೇರಿ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ವಿನೀಶ್ ಅವರ 10ನೇ ವರ್ಷದ ಹುಟ್ಟುಹಬ್ಬ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ದರ್ಶನ್ ಅವರ ಚಿತ್ರರಂಗ ಅನೇಕ ಸ್ನೇಹಿತರು ಆಗಮಿಸಿದ್ದರು.

Recommended