Anand Malagatti, Bigg Boss Kannada 6 Contestant hails from Yadagiri. Watch video to know more about Anand Malagatti and his background.
ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 'ಕಾಮನ್ ಮ್ಯಾನ್' ಸ್ಪರ್ಧಿಗಳ ಪೈಕಿ ಆನಂದ ಮಾಲಗತ್ತಿ ಕೂಡ ಒಬ್ಬರು. 'ಒಳ್ಳೆ ಹುಡುಗ' ಪ್ರಥಮ್ ನಂತೆ ಡೈಲಾಗ್ ಹೊಡೆಯುವ ಆನಂದ ಮಾಲಗತ್ತಿ 'ಸಾಧನೆ' ಮಾಡಲು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ.

Category
🎥
Short film