• 6 years ago
'ಬಿಗ್ ಬಾಸ್' ಮನೆಯಲ್ಲಿ ಸದ್ದಿಲ್ಲದೆ ಒಂದು ಪ್ರೇಮ ಕಥೆ ಶುರುವಾಗಿದ್ಯಾ.? ಇಂಥ ಒಂದು ಅನುಮಾನ ಮೂಡಲು ಕಾರಣವಾಗಿದ್ದು ನಿನ್ನೆ ಪ್ರಸಾರವಾದ ಸಂಚಿಕೆ. ಅದರಲ್ಲಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಾವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂಬುದನ್ನ ವಿವರಿಸಿದ್ದರು

Category

🗞
News

Recommended