• 7 years ago
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರ ಮಧು ಅವರು ಮಂಗಳವಾರದಂದು ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಮಧು ಬಂಗಾರಪ್ಪ, ಅವರ ಪತ್ನಿ ಅನಿತಾ ಹಾಗೂ ಪುತ್ರ ಸೂರ್ಯ ಮೂವರೂ ಕೋಟ್ಯಧಿಪತಿಗಳು ಎಂದು ಅಫಿಡವಿಟ್ ನಿಂದ ತಿಳಿದು ಬಂದಿದೆ.

The total value of the assets of the family of Madhu Bangarappa, JD(S) candidate from Shivamogga, has nearly doubled in the past five years. He has declared the value of assets to be ₹62.07 crore, up from ₹32.68 crore he had declared in the 2013 Assembly elections.

Category

🗞
News

Recommended