Yeddyurappa's son Vijayendra followers making NOTA campaign in Varuna constituency. If NOTA gets 12% votes Varuna will have By election. if that happen Vijayendra can get ticket for by-election.
ವರುಣಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದ ಕಾರಣ ಬಿಜೆಪಿಗರು ತಮ್ಮದೇ ಪಕ್ಷವನ್ನು ಸೋಲಿಸಲು ಮುಂದಾಗಿದ್ದಾರೆ! ಹೌದು ಈ ಬಾರಿ ಮತದಾನದ ದಿನ ಬಿಜೆಪಿ ಅಥವಾ ಇನ್ನಾವುದೇ ಪಕ್ಷಕ್ಕೆ ಮತ ಹಾಕದೆ ನೋಟಾಕ್ಕೆ ಮತ ಹಾಕುವಂತೆ ಫೇಸ್‌ಬುಕ್ ವಾಟ್ಸ್‌ಆಪ್‌ನಲ್ಲಿ ಅಭಿಯಾನ ನಡೆಯುತ್ತಿದೆ. ನೋಟಾಕ್ಕೆ ಶೇ12 ಮತ ಬಂದರೂ ಮರು ಚುನಾವಣೆ ಆಗುತ್ತದೆ ಆಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದವರಿಗೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂಬ ಸಂದೇಶಗಳು ವಾಟ್ಸ್‌ಆಪ್, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ.

Category
🗞
News