Skip to playerSkip to main contentSkip to footer
  • 6 days ago
ತುಮಕೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಟ್ರಕ್ ಮಾಲೀಕರ ಸಂಘದ ವತಿಯಿಂದ ಕರೆ ನೀಡಲಾಗಿರುವ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ತುಮಕೂರು ಲಾಲಿ ಮಾಲೀಕರ ಸಂಘದ ಅಧ್ಯಕ್ಷ ಮುಜಾಮಿಲ್ ಪಾಷಾ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹೆದ್ದಾರಿಗಳಲ್ಲಿ ಸಾಗುತ್ತಿದ್ದ ಲಾರಿಗಳನ್ನು ಸಂಘದ ಸದಸ್ಯರು ಅಡ್ಡಗಟ್ಟಿದರು. ಅಲ್ಲದೇ, ಬಂದ್​ಗೆ ಬೆಂಬಲ ನೀಡುವಂತೆ ಲಾರಿ ಮಾಲೀಕರಲ್ಲಿ ಹಾಗೂ ಚಾಲಕರಲ್ಲಿ ಮನವಿ ಮಾಡಿದರು. ಈ ಬಗ್ಗೆ ಲಾರಿ ಮಾಲೀಕ ಮಾತನಾಡಿ, 'ರಾಜ್ಯ ಸರ್ಕಾರ ಸುಮಾರು ಐದು ತಿಂಗಳಿನಿಂದ ಡೀಸೆಲ್ ಬೆಲೆ 5 ರೂ ಏರಿಕೆ ಮಾಡಿದೆ. ಇದರಿಂದಾಗಿ ಲಾರಿ ಮಾಲೀಕರಿಗೆ ಹೊಡೆತ ಬೀಳುತ್ತಿದೆ. ಸ್ಪೇರ್ ಪಾರ್ಟ್ಸ್ ಬೆಲೆ ಜಾಸ್ತಿಯಾಗುತ್ತಿದೆ. ಬಾರ್ಡರ್​ನಲ್ಲಿ ಆರ್​ಟಿಓ ಚೆಕ್​​ಪೋಸ್ಟ್​ ತೆಗೆಯಬೇಕು. ಜಿಎಸ್ಟಿ ಬಂದ ಮೇಲೆ ಎಲ್ಲವೂ ಆನ್​ಲೈನ್ ಆಗಿದೆ. ಹೀಗಾಗಿ, ನಮಗೆ ಚೆಕ್​ಪೋಸ್ಟ್ ಬೇಕಾಗಿಲ್ಲ. ನಾವು ರೋಡ್ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮಗೆ ಟೋಲ್ ಏಕೆ ಬೇಕು?. ಅದನ್ನೂ ಕೂಡಾ ತೆರವುಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ' ಎಂದರು.ಇದನ್ನೂ ಓದಿ : ಲಾರಿ ಮುಷ್ಕರದಿಂದ ದಿಂಬಂ ರಸ್ತೆ ಖಾಲಿ ಖಾಲಿ: ಬಲವಂತದ ಬಂದ್​ಗೆ ಪೊಲೀಸರ ಎಚ್ಚರಿಕೆ - LORRY STRIKE

Category

🗞
News
Transcript
00:00The government has increased over 50% of diesel per litre, so we have to increase the number of parts rates.
00:13We have to increase the number of diesel rates, so we have to increase the number of parts.
00:21The border is a checkpost.
00:25In GST, there are no bills online.
00:31We have no checkpost.
00:35In other words, the border is a checkpost.
00:41We have to pay for the toll.
00:44We have to pay for road taxes.
00:46We have to pay for tax bills.
00:48That is a checkpost.
00:58We are paying for tax bills.
01:00in the 2nd and in the 80s,
01:02in the 80s,
01:04only those services include
01:06foreign
01:36We are going to take a look at the G.R.S. and the Prime Minister of the G.R. and the Prime Minister of the G.R. and the Prime Minister of the G.R.
02:06We are going to take a look at the G.R.E.D.
02:25the diesel rate, the barrel rate, the crude oil, the barrel rate, the oil, the oil, the oil and the people, the life of the people.
02:37This is very important.
02:39Thank you so much for joining us.

Recommended