• 2 days ago
Train Accident | Kamakhya Express | Odisha

ದೇಶದೆಲ್ಲೆಡೆ ಯುಗಾದಿ ಸಂಭ್ರಮದಲ್ಲಿದ್ದರೆ, ಹಬ್ಬದ ದಿನವೇ ಘೋರ ದುರಂತವೊಂದು ಸಂಭವಿಸಿದೆ. ಒಡಿಶಾದ ಕಟಕ್‌ನ ನೆರ್ಗುಂಡಿ ನಿಲ್ದಾಣದ ಬಳಿ ಬೆಂಗಳೂರು-ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹನ್ನೊಂದು ಬೋಗಿಗಳು ಹಳಿತಪ್ಪಿವೆ. ಈಸ್ಟ್ ಕೋಸ್ಟ್ ರೈಲ್ವೆ ವ್ಯಾಪ್ತಿಯ ಖುರ್ದಾ ರಸ್ತೆ ವಿಭಾಗದ ಕಟಕ್-ನೆರ್ಗುಂಡಿ ರೈಲ್ವೆ ವಿಭಾಗದಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 11:54 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ

While the entire country is celebrating Ugadi, a terrible tragedy has occurred on the day of the festival. Eleven coaches of the Bengaluru-Kamakya Superfast Express have derailed near Nergundi station in Cuttack, Odisha. On the Cuttack-Nergundi railway section of the Khurda Road section of the East Coast
#TrainAccident #Bengaluru #Khamakya SuperFastExpressTrain #India #Ugadi #Passengers #NarendraModi #PMModi

Also Read

Train Accident: ಹಳಿತಪ್ಪಿದ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್‌ನ 11 ಬೋಗಿಗಳು :: https://kannada.oneindia.com/news/india/bengaluru-kamakhya-express-derailment-11-coaches-off-track-near-odisha-cuttack-406711.html?ref=DMDesc

Breaking: ಯುಗಾದಿಗೆ ಡಬಲ್ ಶಾಕ್- ಹಾಲಿನ ದರ ಜೊತೆಗೆ ವಿದ್ಯುತ್ ಬಿಲ್ ಹೆಚ್ಚಳ :: https://kannada.oneindia.com/news/karnataka/electricity-bill-hike-in-karnataka-likely-to-be-announced-this-evening-after-the-discussion-406189.html?ref=DMDesc

SSLC Exam: ವಿದ್ಯಾರ್ಥಿಗಳ ಬಾಳಲ್ಲಿ ಚಲ್ಲಾಟ: ನಿತ್ಯ ನಕಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಲೀಕ್ :: https://kannada.oneindia.com/news/karnataka/fake-sslc-question-paper-goes-viral-in-bengaluru-demanding-for-money-405957.html?ref=DMDesc



~ED.32~PR.160~

Category

🗞
News

Recommended