• yesterday
ಕರ್ನಾಟಕ ಬಿಜೆಪಿ ಘಟಕದಲ್ಲಿ ಈಗ ಬೆಂಕಿ ಹೊತ್ತಿಕೊಂಡಿದೆ, ಅಸಮಾಧಾನದ ಜ್ವಾಲೆಯಲ್ಲಿ ಧಗಧಗ ಹೊತ್ತಿ ಉರಿಯುತ್ತಿರುವ ಕರ್ನಾಟಕ ಬಿಜೆಪಿ ಘಟಕ ತಣ್ಣಗಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ದಿಢೀರ್ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಪಕ್ಷದಿಂದಲೇ ಓಡಿಸಿದ ನಂತರ ಕಿಚ್ಚು ಮತ್ತಷ್ಟು ಹಬ್ಬಿದ್ದು, ಹಿಂದುತ್ವದ ವಿಚಾರ ಮುಂದೆ ತಂದು ಇದೀಗ ಪಕ್ಷದ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ.

The Karnataka BJP unit is now on fire, the Karnataka BJP unit, which is burning with the flames of discontent, shows no sign of cooling down. Especially after Basana Gowda Patil Yatnal was suddenly expelled from the party, the anger has spread further, and the issue of Hindutva is coming to the fore.
Basavana Gowda Yatnal VS Prathap Simha

Also Read

BJP President Post: ಬಿ ಎಸ್‌ ಯಡಿಯೂರಪ್ಪ ಭೇಟಿ ಮಾಡಿದ ಜನಾರ್ದನ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ? ಯಾಕೆ? :: https://kannada.oneindia.com/news/karnataka/bjp-will-not-give-janardhana-reddy-the-post-of-state-president-here-is-the-reason-403611.html?ref=DMDesc

Janardhana Reddy: ಗಾಲಿ ಜನಾರ್ದನ ರೆಡ್ಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ? :: https://kannada.oneindia.com/news/karnataka/gali-janardhana-reddy-likely-to-become-karnataka-bjp-president-403259.html?ref=DMDesc

ಪ್ರಹ್ಲಾದ್ ಜೋಶಿ ಜೊತೆಗಿನ ರಹಸ್ಯ ಸಭೆ ಕುರಿತು ಸತ್ಯ ಬಿಚ್ಚಿಟ್ಟ ಜನಾರ್ದನ ರೆಡ್ಡಿ :: https://kannada.oneindia.com/news/karnataka/mla-janardhan-reddy-meets-prahlad-joshi-401037.html?ref=DMDesc



~HT.188~ED.34~PR.160~

Category

🗞
News

Recommended