• 9 hours ago
ಅಮೆರಿಕ & ಕೆನಡಾ ನಡುವೆ ತೆರಿಗೆ ಯುದ್ಧ ಜೋರಾಗಿದ್ದು, ಒಬ್ಬರು ಮತ್ತೊಬ್ಬರ ವಿರುದ್ಧ ಗುಡುಗುವ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ. ಮೊದಲಿಗೆ ಡೊನಾಲ್ಡ್ ಟ್ರಂಪ್ ಅವರು ಕೆನಡಾ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಅಸ್ತ್ರ ಪ್ರಯೋಗ ಮಾಡಿದರು, ಆ ನಂತರ ಮೆಕ್ಸಿಕೋ ವಿರುದ್ಧ ಕೂಡ ಇದೇ ರೀತಿಯ ತೆರಿಗೆ ಬಾಣ ಬಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್.The tax war between America & Canada is raging and the situation is now building up as one thunders against the other. First, Donald Trump used the 25 percent tax weapon against Canada, after which Donald Trump has fired a similar tax arrow against Mexico.

#DonaldTrump #America #USPresident #UnitedStatesOfAmerica #International #JoeBiden #India #Pakistan #China #ElonMusk #DonaldTrump #PMModi #SJaishankar

Also Read

Donald Trump: ಸೇಡಿಗೆ ಸೇಡು ತೀರಿಸಿಕೊಂಡ ಕೆನಡಾ, ಅಮೆರಿಕಗೆ ಭಾರಿ ನಷ್ಟ? :: https://kannada.oneindia.com/news/international/canada-tariffs-trudeaus-25-response-to-donald-trump-398103.html?ref=DMDesc

WWE ವೇದಿಕೆಗೆ ಎಂಟ್ರಿ ಕೊಟ್ಟ ಫೇಮಸ್‌ ಯುಟ್ಯೂಬರ್‌ಗೆ ಹಿಗ್ಗಾಮುಗ್ಗ ಥಳಿತ :: https://kannada.oneindia.com/entertainment/american-famous-youtuber-ishowspeed-gets-beaten-up-by-wwe-wrestlers-398053.html?ref=DMDesc

Donald Trump: ಟ್ಯಾಕ್ಸ್ ಬಾಣ ಬಿಟ್ಟ ಟ್ರಂಪ್, ನಲುಗಿ ಹೋದ ಭಾರತ ವಿರೋಧಿ ಕೆನಡಾ! :: https://kannada.oneindia.com/news/international/american-president-donald-trump-will-impose-special-tariffs-on-canada-mexico-and-china-397967.html?ref=DMDesc



~HT.290~PR.160~ED.288~

Category

🗞
News

Recommended