• 18 hours ago
Basavana Gowda Patil Yatnal BJP state president and JDS leader Shameelu Yatnal

ಮುಡಾ ಹಗರಣದಲ್ಲಿ ಯಾರೂ ಸಾಚರು ಇಲ್ಲ, ಮೂಡಾಗೆ ಸಂಬಂಧಿಸಿದಂತೆ ಇಡಿ 300 ಕೋಟಿ ರೂಪಾಯಿ ಆಸ್ತಿಯನ್ನು attach ಮಾಡಲಾಗಿದೆ, ಆದರೆ ಇದರಲ್ಲಿ ಸಿದ್ದರಾಮಯ್ಯ ಅವರ ಹೆಸರು ಮಾತ್ರ ಹೈಲೈಟ್ ಆಗುತ್ತಿದೆ, ಇದರಲ್ಲಿ ಫಲಾನುಭವಿಗಳಾದ ಪ್ರತಿಯೊಬ್ಬರ ಹೆಸರು ಬಹಿರಂಗವಾಗಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ...No one is accused in Muda scam, assets of ED 300 crores have been attached in relation to Muda, but only Siddaramaiah's name is being highlighted, Yatnal has demanded that the names of all the beneficiaries should be revealed...

~HT.188~ED.34~PR.160~

Category

🗞
News

Recommended