• yesterday
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1, 2025ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಹುತೇಕ ಮಂದಿ ಅದರಲ್ಲೂ ಮಧ್ಯಮ ವರ್ಗದವರು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾದರೆ, ಬಹುನಿರೀಕ್ಷಿತ ಯೋಜನೆಗಳ ಭಾಗವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವ ಯೋಜನೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ.Finance Minister Nirmala Sitharaman will present the Union Budget on February 1, 2025. Most people, especially the middle class, have high expectations. So, as part of the long-awaited schemes, there is a possibility of announcing a scheme to transfer money to women's accounts.

#UnionBudget2025 #NirmalaSitaraman #BJP #Congress #Karnataka #CMSiddaramaiah #FinanceMinister #NarendraModi #PMModi

Also Read

Delhi Election: ಎಎಪಿ ಘೋಷಣೆಗಳನ್ನೇ ಬಿಜೆಪಿ ನಕಲು ಮಾಡಿದೆ ಎಂದ ಅರವಿಂದ್ ಕೇಜ್ರಿವಾಲ್ :: https://kannada.oneindia.com/news/india/delhi-election-bjp-copied-promises-from-aap-alleges-arvind-kejriwal-395639.html?ref=DMDesc

Delhi BJP Manifesto 2025: ಬಿಜೆಪಿ ಪ್ರಣಾಳಿಕೆ ಪ್ರಕಟ: ₹500 ಸಬ್ಸಿಡಿ, ಮಾಸಿಕ ₹2,500 ನೆರವು, ಪ್ರಮುಖ ಅಂಶಗಳು :: https://kannada.oneindia.com/news/india/delhi-election-2025-bjp-promises-rs-500-lpg-subcidy-and-rs-2-500-for-women-in-manifesto-395617.html?ref=DMDesc

ರಾಜಕೀಯ ಹಾವು-ಏಣಿ ಆಟದಲ್ಲಿ ಮೇಲೇಳಲು ಜಾತಿ ಗಣತಿ ವರದಿ ಅಸ್ತ್ರ: ಬಿಜೆಪಿ :: https://kannada.oneindia.com/news/karnataka/r-ashok-raise-this-question-over-caste-census-discuss-at-state-cabinet-meeting-395263.html?ref=DMDesc

Category

🗞
News

Recommended