• 2 days ago
ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರಿಯಾಂಕ್‌ ಖರ್ಗೆ ಮನೆಗೆ ಬಿಜೆಪಿಯವರು ಮುತ್ತಿಗೆಯನ್ನೂ ಹಾಕಲು ಯತ್ನಿಸಿದ್ದು ನಂತ್ರ ಜಿಲ್ಲಾಧಿಕಾರಿ ಕಚೇರಿ ಹತ್ರ ಬಿಜೆಪಿ ಪ್ರತಿಭಟನೆ ಮಾಡಲು ಮುಂದಾಗಿತ್ತು. ಈ ವೇಳೆ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.A massive protest was held in Kalaburgi demanding the resignation of Priyank Khar. At this time, the BJP tried to lay siege to Priyank Kharge's house and then the district collector's office decided to protest against the BJP. This time the BJP leaders have been taken into custody by the police.
#PriyankKharge #BJP #Congress #Congress #Siddaramaiah #DKShivakumar #Commission #RAshok #ChalavadiNarayanaswami #BJPLeaders #CTRavi

Also Read

ಈ ಶತಮಾನದ ನಿಜವಾದ ಕಟ್ಟಪ್ಪ ಮಲ್ಲಿಕಾರ್ಜುನ್‌ ಖರ್ಗೆ: ಅಶೋಕ್‌ ಹೀಗಂದಿದ್ದೇಕೆ? :: https://kannada.oneindia.com/news/karnataka/r-ashok-compares-aicc-president-mallikarjun-kharge-to-kattappa-from-baahubali-393605.html?ref=DMDesc

ಡಿ.ಕೆ.ಶಿವಕುಮಾರ್‌ಗೆ ಇನ್ನು ಆರು ತಿಂಗಳಲ್ಲಿ ಮುಖ್ಯಮಂತ್ರಿ ಪಟ್ಟ: ಭವಿಷ್ಯ ನುಡಿದಿದ್ದು ಯಾರು? :: https://kannada.oneindia.com/news/karnataka/bjp-mp-sudhakar-predicts-d-k-shivakumar-could-become-karnataka-cm-in-six-months-393597.html?ref=DMDesc

ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ; ಅಮಿತ್ ಶಾ ಗುರಿಯಾಗಿಸಿ ಅಭಿಯಾನ ಆರಂಭಿಸಿದ ಕಾಂಗ್ರೆಸ್ :: https://kannada.oneindia.com/news/india/congress-launches-jai-bapu-jai-bhim-jai-samvidhan-campaign-393571.html?ref=DMDesc



~HT.290~PR.160~ED.32~

Category

🗞
News

Recommended