• last year
ಮೂರು ವರ್ಷದ ನಂತರ ನಮ್ಮ ಸರ್ಕಾರ ಬರುತ್ತೆ ಎಲ್ಲವನ್ನ ಕಿತ್ತೊಗಿತೇವೆ,ಕನಕಪುರ ಬಂಡೆ ಹೇಗೆ ಹೊಡಿತಿರಿ ಹಾಗೆ ಒಡೆಯುತ್ತೆ ಆದರೆ ನಮ್ಮ ಉತ್ತರ ಕರ್ನಾಟಕ ಬಂಡೆ ಒಡೆಯುವುದಿಲ್ಲ ಅಂತಾ ಸಿದ್ದು ಹಿಂದೆ ಡಿಕೆಶಿ ಬಂಡೆಯಾಗಿ ನಿಲ್ತೇನೆ ಎಂಬ ಹೇಳಿಕೆಗೆ ಯತ್ನಾಳ್ ಟಾಂಟ್ ಕೊಟ್ಟಿದಗದಾರೆ.


#BasanagowdaPatilYatnal #YatnalvsVijayendra #Waqf #RamrshJarakiholi #DKShivakumar, #BJPHighCommand

~HT.188~ED.34~PR.28~

Category

🗞
News

Recommended