Skip to playerSkip to main contentSkip to footer
  • 9/9/2023
ಪಕ್ಷದ ಇಮೇಜ್ ಹಾಗೂ ಶಕ್ತಿ ಕಾಪಾಡುವ ನಿಟ್ಟಿನಲ್ಲಿ ಕಮಲ ಪಾಳಯ ಮತ್ತೆ ರಾಜಾಹುಲಿ (BS Yeddyurappa) ಮೊರೆ ಹೋಗಿದೆ.‌ ಹೀಗಾಗಿ ಬಿ.ಎಸ್.ಯಡಿಯೂರಪ್ಪ ಮತ್ತೆ ಪುಟಿದೆದ್ದಿದ್ದು ಪಕ್ಷವನ್ನು ಲಿಂಗಾಯತ್ ಅಸ್ತ್ರದಿಂದ ರಕ್ಷಿಸಲು ರಾಜ್ಯಾದ್ಯಂತ ಯಾತ್ರೆ ಆರಂಭಿಸಲು ಮುಂದಾಗಿದ್ದಾರೆ.

#BSYediyurappa #KarnatakaBJP #BSY #LingayatCommunity #BJPHigh ?Command #CongressgovtinKarnataka #BSYediyurappaPoliticalLife #BJPleader #KarnatakaBJPPresident, #Karnatakapolitics #Loksabhaelections2023
~HT.188~ED.31~PR.28~##~

Category

🗞
News

Recommended