• 2 years ago
#GaneshaFestival2022 #AppuGanesha #AppuGaneshaAdvanceBooking #DemandForAppuGanesha #KannadaNews #KannadaLiveTV
ಇದೀಗ ಸಾಂಸ್ಕೃತಿಕ ನಗರಿ ಮೈಸರಿನಲ್ಲಿ ಪುನೀತ್ ರಾಜ್‍ಕುಮಾರ್ ಜೊತೆಗಿನ ಗಣಪತಿ ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿವೆ ಮತ್ತು ಭಾರೀ ಬೇಡಿಕೆ ಪಡೆದುಕೊಂಡಿವೆ. ಬಹುತೇಕ ಅಭಿಮಾನಿಗಳು ತಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರಹಗಳನ್ನು ಇಡಲು ನಿರ್ಧರಿಸಿದ್ದಾರೆ Now Ganapati idols with Puneeth Rajkumar in the cultural city of Mysore are attracting everyone's attention and are in huge demand. Most of the fans have decided to keep the idols in their homes and public places

Category

🗞
News

Recommended