ಸಿಲಿಕಾನ್ ಸಿಟಿಯ ನಾಡಿಮಿಡಿತದಂತೆ ಇರೋದು ನಮ್ಮ ರಾಜ್ಯದ ಹೆಮ್ಮೆಯ ಬಿಎಂಟಿಸಿ.. ಆದ್ರೆ ಸಾರ್ವಜನಿಕ ಸಾರಿಗೆ ಸಂಸ್ಥೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ನಷ್ಟದಲ್ಲಿರೋ ಬಿಎಂಟಿಸಿ ಸಂಸ್ಥೆ ಈ ಹಿಂದೆ ತನ್ನ ನೌಕರರಿಗೆ ಸಂಬಳ ಕೊಡಲು ತಿಣುಕಾಡಿತ್ತು.. ಈಗ ಮತ್ತೊಂದು ಹೊಸ ಸಮಸ್ಯೆಯ ಸುಳಿಯಲ್ಲಿದೆ..
#publictv #bmtc