• 3 years ago
ರಾಜಸ್ಥಾನ ಹಾಗೂ ಗುಜರಾತ್ ನಡುವಿನ ಫೈನಲ್ ಬ್ಯಾಟಲ್ ಗೆ ಕೆಲವೇ ಗಂಟೆಗಳಷ್ಟೇ ಬಾಕಿ ಇತ್ತು. ಈ ನಡುವೆ ಇದ್ದಕ್ಕಿದ್ದಂತೆ ರಾಜಸ್ಥಾನ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಪತ್ನಿ ಐಪಿಎಲ್ ಆಯೋಜಕರ ವಿರುದ್ಧ ಫುಲ್ ಗರಂ ಆಗಿದ್ದಾರೆ.

Samson’s wife Charulatha has seemingly taken a dig at the official broadcasters of the Indian Premier League over one of their animation series produced before the start of the season.

Category

🗞
News

Recommended