• 3 years ago
ಕೆಸರಿನಿಂದ ತುಂಬಿದ ರಸ್ತೆಯನ್ನು ತನ್ನದೇ ಶೈಲಿಯಲ್ಲಿ ದಾಟಿ ಮನೆ ಕಡೆಗೆ ಪ್ರಯಾಣ ಬೇಳೆಸುತ್ತಿರುವ ಯುವಕನ ವಿಡಿಯೋ ಒಂದು ವೈರಲ್ (Viral) ಆಗಿದೆ. ನೆಟ್ಟಿಗರು ಈ ವಿಡಿಯೋ ಕಂಡು ಹೀಗೆ ಕೂಡ ರಸ್ತೆ ದಾಟಬಹುದಾ ಎಂದು ಅಚ್ಚರಿಗೊಂಡಿದ್ದಾರೆ.

In the video going viral, you can see that water and mud are visible in the street. The child has his own bicycle, behind which some things are kept, does not panic at all seeing the muddy road, but climbs the wall with the help of his bicycle and crosses the muddy path very easily.

Category

🗞
News

Recommended