Skip to playerSkip to main contentSkip to footer
  • 1/17/2022
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ವೇಳೆ ಒಂದು ಫೋಟೊ ವೈರಲ್ ಆಗಿತ್ತು. ಅಪ್ಪು ಜೊತೆ ಲೇಡಿ ಬಾಡಿ ಬಿಲ್ಡರ್ ಒಬ್ಬರು ನಿಂತಿದ್ದ ಫೋಟೊ ಪುನೀತ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಅವರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಬಾಡಿ ಬಿಲ್ಡರ್ ಆಗಿದ್ದು, ಅಪ್ಪು ಜೊತೆ ನಟಿಸುತ್ತಾರಾ? ಅನ್ನುವ ಅನುಮಾನ ಕಾಡಿತ್ತು. ಅದರಂತೆ 'ಯುವರತ್ನ' ಚಿತ್ರದಲ್ಲಿ ಚಿಕ್ಕದೊಂದು ಆಕ್ಷನ್ ಸೀಕ್ವೆನ್ಸ್‌ನಲ್ಲಿ ಪುನೀತ್ ಜೊತೆ ಫೈಟ್ ಮಾಡಿದ್ದರು. ಅದೇ ಲೇಡಿ ಬಾಡಿಬಿಲ್ಡರ್ ಈಗ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

Lady Body builder Mamatha remembered Power Star Puneeth Rajkumar. She acted in Puneeth Rajkumar last movie Yuvarathna. She remembered memorable movements with Puneeth Rajkumar.

Category

🗞
News

Recommended