• 3 years ago
ಟಾಲಿವುಡ್‌ನಲ್ಲಿ ಹೈಪ್ ಕ್ರಿಯೇಟ್ ಮಾಡಿರುವ 'ಆಚಾರ್ಯ' ಸಿನಿಮಾ ಈಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಅದೂ ಒಂದು ಐಟಂ ಸಾಂಗ್‌ನಿಂದ ಕಾಂಟ್ರವರ್ಸಿಗೆ ಸಿಲುಕಿದೆ. ಇಲ್ಲಿನ ವೈದ್ಯರ ಸಂಘ ಚಿರಂಜೀವಿಯ 'ಆಚಾರ್ಯ' ಸಿನಿಮಾದ ವಿರುದ್ಧ ಕಿಡಿಕಾರುತ್ತಿದ್ದಾರೆ.

RPM doctors association complaint on Chiranjeevi Regina starrer Acharya movie item song. The RMP association objected the Acharya song Saana Kashtam, filed a complaint against lyricist Bhaskarabhatla and director Koratala Siva.

Category

🗞
News

Recommended